ಎಸ್ ಎಸ್ ಎಫ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಆಗಸ್ಟ್ 10 ರಂದು ನಡೆಯಬೇಕಿದ್ದ ಆಝಾದಿ ರ‌್ಯಾಲಿ ಮುಂದೂಡಿಕೆ


ಟೈಮ್ಸ್ ಆಫ್ ಕೂರ್ಗ್ 
SSF ಕೊಡಗು ಜಿಲ್ಲಾ ಸಮಿತಿ ಆಗಸ್ಟ್ 10 ರಂದು ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಯೋಜಿಸಿದ್ದ "ಅಝಾದಿ ರ‌್ಯಾಲಿ"ಯನ್ನು ಕೆಲವು ಅನಿವಾರ್ಯ ಕಾರಣಗಳಿಂದಾಗಿ 15-08-2019 ಗುರುವಾರ ಅಪರಾಹ್ನ 2:00 ಕ್ಕೆ ಮುಂದೂಡಲಾಗಿದ್ದು. ಕಾರ್ಯಕರ್ತರು ಸಹಕರಿಸ ಬೇಕಾಗಿ (ಕಾರ್ಯಕ್ರಮ ನಾಪೋಕ್ಲುವಿನಲ್ಲೇ ನಡೆಯಲಿದೆ.) ಅಬ್ದುಲ್ ಅಝೀಝ್ ಸಖಾಫಿ ಕೊಡ್ಲಿಪೇಟೆ (ಅಧ್ಯಕ್ಷರು SSF ಕೊಡಗು ಜಿಲ್ಲೆ) ತಿಳಿಸಿದ್ದಾರೆ.
Previous Post
Next Post

0 Post a Comment: