ಆಗಸ್ಟ್ 12ರಂದು ಬಕ್ರೀದ್ : ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ  ಎಪಿ ಉಸ್ತಾದ್


ಟೈಮ್ಸ್ ಆಫ್ ಕೂರ್ಗ್ 
ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ದ್ಸುಲ್ ಹಜ್ಜ್ ಚಂದ್ರದರ್ಶನವಾಗಿರುವುದರಿಂದ ಶನಿವಾರ ಆಗಸ್ಟ್ 3ರಂದು ದ್ಸುಲ್ ಹಿಜ್ಜ ಪ್ರಥಮ ದಿನವಾಗಿದ್ದು, ಆಗಸ್ಟ್ 12ರ ಸೋಮವಾರ ಈದ್ ಉಲ್ ಅಝ್ಹಾ ಬಕ್ರೀದ್ ಹಬ್ಬ ಆಚರಿಸಲಾಗುವುದು ಎಂದು ಭಾರತದ ಧಾರ್ಮಿಕ ರಂಗದ ಪರಮೋಚ್ಚ ತೀರ್ಪುಗಾರರಾದ,ಕೊಡಗು ಜಿಲ್ಲಾ ಖಾಝಿ, ಗ್ರ್ಯಾಂಡ್ ಮುಫ್ತಿ ಆಫ್ ಇಂಡಿಯಾ, ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯೂ ಆದ ಶೈಖುನಾ ಸುಲ್ತಾನುಲ್ ಉಲಮಾ AP ಉಸ್ತಾದ್ ಘೋಷಿಸಿದ್ದಾರೆ.ಅರಫಾ ಉಪವಾಸ ಆಗಸ್ಟ್ 11 ಭಾನುವಾರ
Previous Post
Next Post

0 Post a Comment: