ವಿರಾಜಪೇಟೆ ಹೆಗ್ಗಳ ತೋರ ಭೂಕುಸಿತ : ಮುಂದುವರೆದ ರಕ್ಷಣಾ ಕಾರ್ಯ : 2 ಮೃತದೇಹ ಪತ್ತೆ


ವರದಿ: ಉಬೈದ್ ಗುಂಡಿಕೆರೆ
ವಿರಾಜಪೇಟೆ : ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು ಅನೇಕ ಅನಾಹುತ ಸಾವುನೋವುಗಳೆಡೆಯಲ್ಲಿ  ಜನಜೀವನ ತತ್ತರಿಸಿ ಹೋಗಿದೆ. ನೆನ್ನೆ ರಾತ್ರಿ ವಿರಾಜಪೇಟೆ ಸಮೀಪ ಹೆಗ್ಗಳ ತೋರ ಎಂಬಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು. ಮಣ್ಣಿನೆಡೆಯಲ್ಲಿ ಸಿಲುಕಿರುವವರ ಶೋಧ ಕಾರ್ಯ ಮುಂದುವರೆದಿದೆ. ಇಬ್ಬರ ಮೃತದೇಹ ಪತ್ತೆಯಾಗಿದ್ದು. ಇನ್ನು 8-10 ಜನರು ಸಿಲುಕಿರುವ ಶಂಕೆಯಿದೆ. ರಕ್ಷಣಾ ಕಾರ್ಯ ಮುಂದುವರೆದಿದ್ದು ಭಾರಿ ಮಳೆಯ ಹಾಗೂ ಕೆಸರು ಕಾರಣ ತಡೆಯಾಗುತ್ತಿದೆ.
Previous Post
Next Post

0 Post a Comment: