ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ಮನೆ ಕಟ್ಟಲು 2ಎಕರೆ ಜಾಗ ನೀಡಿದ ಕೊಂಡಂಗೇರಿ ಅಬ್ದುಲ್ಲಾ ಹಾಜಿ


ವರದಿ : ಶಿಬಿಲಿ ಕಲ್ಕಂದೂರು
ಕೊಂಡಂಗೇರಿ: ಭಾರಿ ಮಳೆಯ ಕಾರಣ ನೆರೆಯಿಂದ ಕೊಡಂಗೇರಿಯಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಮನೆ ನಿರ್ಮಿಸಲು 2 ಎಕರೆ ಜಮೀನು ನೀಡುವ ಮೂಲಕ  SYS ಕೊಂಡಂಗೇರಿ ಬ್ರಾಂಚ್ ಅಧ್ಯಕ್ಷರು ಆದ H M ಅಬ್ದುಲ್ಲ ಹಾಜಿ(ಉಮ್ಮುಣಿ ಹಾಜಿ) ಜನರಿಂದ ಭಾರಿ ಪ್ರಶಂಸೆಗೆ ಒಳಗಾಗಿದ್ದಾರೆ. ಈ ಮೂಲಕ ಸಂತ್ರಸ್ತ ಮನಸ್ಸುಗಳಿಗೆ ಸಾಂತ್ವನದ ಸ್ಪರ್ಶ ನೀಡಿದ್ದಾರೆ. 


Previous Post
Next Post

0 Post a Comment: