ಕೊಡಗಿನಲ್ಲಿ ಮತ್ತೆ, ರೆಡ್ ಅಲರ್ಟ್ ಹಾಗೂ ಆರೆಂಜ್ ಅಲರ್ಟ್ ಘೋಷಣೆ. 


ಟೈಮ್ಸ್ ಆಫ್ ಕೂರ್ಗ್ 
ಜಿಲ್ಲೆಯಲ್ಲಿ ದಿನಾಂಕ ೫ರಿಂದ ೭ರ ಬೆಳಿಗ್ಗೆವರೆಗೆ , ೧೧೫ ಮಿ.ಮೀ ನಿಂದ ೨೦೪ ಮಿಮೀ ಭಾರಿ ಮಳೆ ಸಾಧ್ಯತೆಯಿರುವುದರಿಂದ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಅದಲ್ಲದೇ ಮತ್ತೇ ದಿನಾಂಕ ೭ ರಿಂದ ೯ರವರೆಗೆ ೨೦೪ ಮಿ.ಮೀಗಿಂತ ಅಧಿಕ ಮಳೆ ಬೀಳುವ ಸಾಧ್ಯತೆಯ ಇರುವುದರಿಂದ ರೆಟ್ ಅಲರ್ಟ್ ಘೋಷಣೆ ಮಾಡಿದೆ. ಹಾಗೂ ೯ರ ಬೆಳಿಗ್ಗಿನಿಂದ ಆಗಸ್ಟ್ ೧೦ರ ಬೆಳಿಗ್ಗಿನವರೆಗೆ ಪುನಜಹ ಆರೆಂಜ್ ಅಲರ್ಟ್ ಎಂದು ಭಾರತೀಯ ಹವಮಾಮ ಇಲಾಖೆ ತಿಳಿಸಿದೆ. ಆದ್ದರಿಂದ ಸಾರ್ವಜನಿಕರು ಮತ್ತು ಪ್ರವಾಸಿಗರು ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಮನವಿ ಮಾಡಿದ್ದಾರೆ.ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ತುರ್ತು ಸೇವೆಗೆ ೨೪ ಚಾಲ್ತಿಯಲ್ಲಿರುವ ಕಂಟ್ರೋಲ್ ರೂಂ ನಂಬರ್ ೦೮೨೭೨- ೨೨೧೦೭೭ ಸಂಖ್ಯೆಯನ್ನು ಸಂಪರ್ಕಿಸಲು ತಿಳಿಸಿದ್ದಾರೆ.
Previous Post
Next Post

0 Post a Comment: