ಕೊಡಗು ಜಿಲ್ಲೆಯ ಮಳೆ ವಿವರ


ಟೈಮ್ಸ್ ಆಫ್ ಕೂರ್ಗ್ 
ಮಡಿಕೇರಿ -ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 39.53 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 59.4 ಮಿ.ಮೀ, ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 50.2 ಮಿ.ಮೀ, ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 9 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 34, ನಾಪೋಕ್ಲು 31.2, ಸಂಪಾಜೆ 22, ಭಾಗಮಂಡಲ 150.4, ವಿರಾಜಪೇಟೆ ಕಸಬಾ 68.8, ಹುದಿಕೇರಿ 48.6, ಶ್ರೀಮಂಗಲ 28.2, ಪೊನ್ನಂಪೇಟೆ 109.6, ಅಮ್ಮತ್ತಿ 22, ಬಾಳೆಲೆ 24.1, ಸೋಮವಾರಪೇಟೆ ಕಸಬಾ 6.2, ಶನಿವಾರಸಂತೆ 8.2, ಶಾಂತಳ್ಳಿ 12.2, ಕೊಡ್ಲಿಪೇಟೆ 11.4, ಕುಶಾಲನಗರ 4.2, ಸುಂಟಿಕೊಪ್ಪ 12.2 ಮಿ.ಮೀ. ಮಳೆಯಾಗಿದೆ.
Previous Post
Next Post

0 Post a Comment: