PFI ಮತ್ತು SDPI ತಂಡದಿಂದ ಕುಶಾಲನಗರದಲ್ಲಿ ರೆಸ್ಕ್ಯೂ ಹಾಗೂ ರಿಲೀಫ್ ಕಾರ್ಯಚರಣೆ*

  
ಕುಶಾಲನಗರ: ಕುಶಾಲನಗರದ PFI ಹಾಗೂ SDPI ರೆಸ್ಕ್ಯೂ & ರಿಲೀಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿತು.  ದಂಡಿನಪೇಟೆಯ ಅಂಗನವಾಡಿ ಸಾಮಗ್ರಿಗಳನ್ನು ಸ್ಥಳಾಂತರಿಸಿದ ರಕ್ಷಣಾ ತಂಡ. ನೀರಿನಿಂದ ಮುಳುಗಡೆಯಾದ ಬಡಾವಣೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸೇವೆಗೆ ಮುಂದಾಗಿತು. ಸ್ಥಳಕ್ಕೆ ಅಧಿಕಾರಿಗಳಾಗಲೀ ಜನಪ್ರತಿನಿಧಿಗಳಾಗಲೀ ಭೇಟಿ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಸಂತ್ರಸ್ತರು ದೂರಿದ್ದಾರೆ ಅಧಿಕಾರಿಗಳ ಕಾರ್ಯವೈಖರಿಯನ್ನು ಎಸ್ ಡಿಿ ಪಿ ಐ ಹಾಗೂ ಪಿಎಫ್ ಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Previous Post
Next Post

0 Post a Comment: