Home
ಕೊಡಗು
ಕೊಡಗು ಜಿಲ್ಲೆಯಾದ್ಯಂತ 25 ಪರಿಹಾರ ಕೇಂದ್ರಗಳಲ್ಲಿ 2136ಸಂತ್ರಸ್ತರು
ಕೊಡಗು ಜಿಲ್ಲೆಯಾದ್ಯಂತ 25 ಪರಿಹಾರ ಕೇಂದ್ರಗಳಲ್ಲಿ 2136ಸಂತ್ರಸ್ತರು
Categories:
ಕೊಡಗು
Uploaded by:
Admin @Times Of Coorg
Publish Date:
August 09, 2019
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇದುವರೆಗೆ 25 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. 604 ಕುಟುಂಬಗಳ ಒಟ್ಟು 2136 ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಹಾಗೆಯೇ 58 ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಜಿಲ್ಲೆಯ 14 ಕಡೆಗಳಲ್ಲಿ ಭೂಕುಸಿತ ಮತ್ತು ಪ್ರವಾಹದಿಂದಾಗಿ ಸಾರಿಗೆ ಸಂಪರ್ಕ ಕಡಿತಗೊಂಡಿದೆ.
0 Post a Comment: