Home
ಕೊಡಗು
ಕಡಂಗ - ವಿರಾಜಪೇಟೆ ರಸ್ತೆ ಸ್ಥಗಿತ : ರಸ್ತೆಗೆ ಅಡ್ಡಲಾಗಿ ಬಿದ್ದ ಮರ
ಕಡಂಗ - ವಿರಾಜಪೇಟೆ ರಸ್ತೆ ಸ್ಥಗಿತ : ರಸ್ತೆಗೆ ಅಡ್ಡಲಾಗಿ ಬಿದ್ದ ಮರ
Categories:
ಕೊಡಗು
Uploaded by:
Admin @Times Of Coorg
Publish Date:
August 08, 2019
ವರದಿ : ನೌಫಲ್ ಕಡಂಗವಿರಾಜಪೇಟೆ: ಕಡಂಗ ಗ್ರಾಮದಿಂದ ವಿರಾಜಪೇಟೆ ಪಟ್ಟಣಕ್ಕೆ ತೆರಳುವ ರಸ್ತೆಯಲ್ಲಿ ಬೃಹತ್ ಮರ ಉರುಳಿಬಿದ್ದಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ರಸ್ತೆಯ ಕೆಲಭಾಗಗಳು ಜಲಾವೃತಗೊಂಡಿದೆ.
0 Post a Comment: