Home
ಕೊಡಗು
ಪ್ರವಾಹಕ್ಕೆ ಸಿಲುಕಿದ್ದ 54 ಮಂದಿಯನ್ನು ರಕ್ಷಣೆ ಮಾಡಿದ ಎನ್.ಡಿ .ಆರ್ ಎಫ್ ತಂಡ
ಪ್ರವಾಹಕ್ಕೆ ಸಿಲುಕಿದ್ದ 54 ಮಂದಿಯನ್ನು ರಕ್ಷಣೆ ಮಾಡಿದ ಎನ್.ಡಿ .ಆರ್ ಎಫ್ ತಂಡ
Categories:
ಕೊಡಗು
Uploaded by:
Admin @Times Of Coorg
Publish Date:
August 08, 2019
ಮಡಿಕೇರಿ:ವಿರಾಜಪೇಟೆ ತಾಲೂಕಿನ ಕಾನೂರು ನಿಡುಗಂಬ ಎಂಬಲ್ಲಿ ಪ್ರವಾಹಕ್ಕೆ ಸಿಲುಕಿದ್ದ 54 ಜನರನ್ನು ಎನ್.ಡಿ.ಆರ್ ಎಫ್ ತಂಡ ಹಾಗೂ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
0 Post a Comment: