ಮಹಾಮಳೆ: ೨೧ ಪರಿಹಾರ ಕೇಂದ್ರದಲ್ಲಿ ೩೨೩ ಕುಟುಂಬಗಳಿಗೆ ಆಶ್ರಯ..


ಮಡಿಕೇರಿ;ಜಿಲ್ಲೆಯಲ್ಲಿ ಒಟ್ಟು 21 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. 323 ಕುಟುಂಬಗಳು ಆಶ್ರಯ ಪಡೆದಿದ್ದು, ಒಟ್ಟು 993 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಹಾಗೆಯೇ 25 ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಜಿಲ್ಲೆಯ 13 ಕಡೆಗಳಲ್ಲಿ ಭೂಕುಸಿತ ಮತ್ತು ಪ್ರವಾಹದಿಂದಾಗಿ ಸಾರಿಗೆ ಸಂಪರ್ಕ ಕಡಿತಗೊಂಡಿದೆ.
Previous Post
Next Post

0 Post a Comment: