ಸೋಮವಾರಪೇಟೆ : ಸುನ್ನಿ ಯುವಜನ ಸಂಘ ( SYS ) ಕಲ್ಕಂದೂರು ಬ್ರಾಂಚ್ ವತಿಯಿಂದ ಕಲ್ಕಂದೂರು ಮಸೀದಿ ಪರಿಸರದಲ್ಲಿ ವನಹೋತ್ಸವ ಕಾರ್ಯಕ್ರಮ ನಡೆಯಿತು. ಶುಕ್ರವಾರ ಜುಮಾ ನಂತರ ನಡೆದ ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷರಾದ ಟಿ ಎಂ ಇಬ್ರಾಹಿಮ್, ಎಸ್ ವೈ ಎಸ್ ಕೊಡಗು ಜಿಲ್ಲಾ ಸದಸ್ಯರಾದ ಅಲಿ ಸಖಾಫಿ, SYS ಸೋಮವಾರಪೇಟೆ ಸೆಂಟರ್ ಕಾರ್ಯದರ್ಶಿ ಸಮದ್ ನಿಝಾಮಿ, SYS ಕಲ್ಕಂದೂರು ಬ್ರಾಂಚ್ ಕಾರ್ಯದರ್ಶಿ ಅಬ್ಬಾಸ್, ಉಪಾಧ್ಯಕ್ಷರಾದ ಅಬೂಬಕರ್, ಅಶ್ರಫ್ ಕೋಶಾಧಿಕಾರಿ ಇಬ್ರಾಹಿಮ್ Y A ಮತ್ತು SSF ಕಲ್ಕಂದೂರು ಶಾಖೆ ಕಾರ್ಯದರ್ಶಿ ಶಿಬಿಲಿ , SYS SSF ಕಾರ್ಯಕರ್ತರು ಭಾಗವಹಿಸಿದ್ದರು.
ಎಸ್ ವೈ ಎಸ್ ಕಲ್ಕಂದೂರು ಬ್ರಾಂಚ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮ
Categories:
Featured
ಕೊಡಗು
Publish Date:
August 02, 2019
ಸೋಮವಾರಪೇಟೆ : ಸುನ್ನಿ ಯುವಜನ ಸಂಘ ( SYS ) ಕಲ್ಕಂದೂರು ಬ್ರಾಂಚ್ ವತಿಯಿಂದ ಕಲ್ಕಂದೂರು ಮಸೀದಿ ಪರಿಸರದಲ್ಲಿ ವನಹೋತ್ಸವ ಕಾರ್ಯಕ್ರಮ ನಡೆಯಿತು. ಶುಕ್ರವಾರ ಜುಮಾ ನಂತರ ನಡೆದ ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷರಾದ ಟಿ ಎಂ ಇಬ್ರಾಹಿಮ್, ಎಸ್ ವೈ ಎಸ್ ಕೊಡಗು ಜಿಲ್ಲಾ ಸದಸ್ಯರಾದ ಅಲಿ ಸಖಾಫಿ, SYS ಸೋಮವಾರಪೇಟೆ ಸೆಂಟರ್ ಕಾರ್ಯದರ್ಶಿ ಸಮದ್ ನಿಝಾಮಿ, SYS ಕಲ್ಕಂದೂರು ಬ್ರಾಂಚ್ ಕಾರ್ಯದರ್ಶಿ ಅಬ್ಬಾಸ್, ಉಪಾಧ್ಯಕ್ಷರಾದ ಅಬೂಬಕರ್, ಅಶ್ರಫ್ ಕೋಶಾಧಿಕಾರಿ ಇಬ್ರಾಹಿಮ್ Y A ಮತ್ತು SSF ಕಲ್ಕಂದೂರು ಶಾಖೆ ಕಾರ್ಯದರ್ಶಿ ಶಿಬಿಲಿ , SYS SSF ಕಾರ್ಯಕರ್ತರು ಭಾಗವಹಿಸಿದ್ದರು.

0 Post a Comment: