ಹಯಾತುಲ್ ಇಸ್ಲಾಂ ಮದ್ರಸ ಸಾಲೆತ್ತೂರು : ಭಾರಿ ಮಳೆ ಕಾರಣ ಇಂದು ಮತ್ತು ನಾಳೆ ರಜೆ ಘೋಷಣೆ


ಟೈಮ್ಸ್ ಆಫ್ ಕೂರ್ಗ್ ( ದಕ್ಷಿಣ ಕನ್ನಡ )
ಬಂಟ್ವಾಳ : ಹಯಾತುಲ್ ಇಸ್ಲಾಂ ಮದ್ರಸ ಸಾಲೆತ್ತೂರು [ರಿ 7252] ಬಾರಿ ಮಳೆಯಾದ ಕಾರಣದಿಂದ ಇಂದು 6-8-2019 ರಾತ್ರಿ ಮತ್ತು 7-8-2019 ರಂದು ನಾಳೆ ಬೆಳಗ್ಗೆ ಮದ್ರಸ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ ಎಂದು ಬದ್ರಿಯಾ ಜಮಾಅತ್ ಕಮಿಟಿ ಸಾಲೆತ್ತೂರು ಹಾಗೂ ಸದರ್ ಉಸ್ತಾದ್ ಜುನೈದ್ ಕೊಡಗು ತಿಳಿಸಿದ್ದಾರೆ
Previous Post
Next Post

0 Post a Comment: