ಕೊಡಗು - ಮೈಸೂರು ರಸ್ತೆ ಸಂಚಾರ ಸ್ಥಗಿತ: ಕುಶಾಲನಗರ ಸಮೀಪ ಕೊಪ್ಪದಲ್ಲಿ ರಾಷ್ಟ್ರೀಯ ಹೆದ್ದಾರಿ ಮುಳುಗಡೆ


ಕುಶಾಲನಗರ: ಕೊಡಗು- ಮೈಸೂರು ರಸ್ತೆ ಸಂಚಾರ ಕುಶಾಲನಗರ ಮಾರ್ಗದಲ್ಲಿ ಸ್ಥಗಿತಗೊಂಡಿದೆ.ಕುಶಾಲನಗರ ಸಮೀಪ ಕೊಪ್ಪದಲ್ಲಿ ನೀರು ಮೈಸೂರು - ಮಾಣಿ ರಾಷ್ಟ್ರೀಯ ಹೆದ್ದಾರಿ ಮೇಲೆ ಹರಿದಿದ್ದು ಮುಳುಗಡೆಯಾಗಿದೆ.ಸದ್ಯ ಸಂಚಾರ ಸ್ಥಗಿತಗೊಳಿಸಲಾಗಿದೆ.
Previous Post
Next Post

0 Post a Comment: