ಕುಶಾಲನಗರ: ಕೊಡಗು ಹೆಲ್ಪ್-ಲೈನ್ ವಾಟ್ಸೆಪ್ ಗ್ರೂಪ್ ನ ವತಿಯಿಂದ ದಿನಾಂಕ 12/08/2019 ರಂದು ಕುಶಾಲನಗರ ಇಂದಿರಾಬಡಾವಣೆ,ನಿಝಾಮುದ್ದೀನ್ ಬಡಾವಣೆಗಳಲ್ಲಿ ನೆರೆ ಸಂತ್ರಸ್ತರಿಗೆ ದಿನ ಬಳಕೆಯ ವಸ್ತುಗಳನ್ನು, ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಈ ಸಂಧರ್ಭದಲ್ಲಿ ಕೊಡಗು ಹೆಲ್ಪ್-ಲೈನ್ ವಾಟ್ಸೆಪ್ ಗ್ರೂಪ್ ನ ಸದಸ್ಯರಾದ,ಸಾದಿಕ್-ಕುಂಜಿಲ ಆಬಿದ್-ಝೈನ್-ಕುಶಾಲನಗರ, ಶಾಹಿದ್-ಕುಂಜಿಲ, ಶರೀಫ್-ಕುಂಜಿಲ ಮಿಕ್ಕು-ಕೊಟ್ಟಮ್ಮುಡಿ, ಉನೈಸ್-ಕೊಟ್ಟಮ್ಮುಡಿ, ರಾಜೇಶ್- ಬೆಂಗಳೂರು ಹಾಗು ಕುಶಾಲನಗರ ಹೋಬಳಿ-ಮುಸ್ಲಿಂ ಒಕ್ಕೂಟದ ಅದ್ಯಕ್ಷರಾದ ಹನೀಫ್,ಸದಸ್ಯರಾದ ಮೊಯಿದೀನ್ ರವರು ಉಪಸ್ಥಿತರಿದ್ದರು.
ಕೊಡಗು ಹೆಲ್ಪ್ ಲೈನ್ ವಾಟ್ಸಪ್ ಗ್ರೂಪ್ ವತಿಯಿಂದ ಕುಶಾಲನಗರದಲ್ಲಿ ಸಂತ್ರಸ್ತರಿಗೆ ಅಗತ್ಯ ಆಹಾರ, ಸಾಮಾಗ್ರಿಗಳ ವಿತರಣೆ
Categories:
ಕೊಡಗು
Publish Date:
August 12, 2019
ಕುಶಾಲನಗರ: ಕೊಡಗು ಹೆಲ್ಪ್-ಲೈನ್ ವಾಟ್ಸೆಪ್ ಗ್ರೂಪ್ ನ ವತಿಯಿಂದ ದಿನಾಂಕ 12/08/2019 ರಂದು ಕುಶಾಲನಗರ ಇಂದಿರಾಬಡಾವಣೆ,ನಿಝಾಮುದ್ದೀನ್ ಬಡಾವಣೆಗಳಲ್ಲಿ ನೆರೆ ಸಂತ್ರಸ್ತರಿಗೆ ದಿನ ಬಳಕೆಯ ವಸ್ತುಗಳನ್ನು, ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಈ ಸಂಧರ್ಭದಲ್ಲಿ ಕೊಡಗು ಹೆಲ್ಪ್-ಲೈನ್ ವಾಟ್ಸೆಪ್ ಗ್ರೂಪ್ ನ ಸದಸ್ಯರಾದ,ಸಾದಿಕ್-ಕುಂಜಿಲ ಆಬಿದ್-ಝೈನ್-ಕುಶಾಲನಗರ, ಶಾಹಿದ್-ಕುಂಜಿಲ, ಶರೀಫ್-ಕುಂಜಿಲ ಮಿಕ್ಕು-ಕೊಟ್ಟಮ್ಮುಡಿ, ಉನೈಸ್-ಕೊಟ್ಟಮ್ಮುಡಿ, ರಾಜೇಶ್- ಬೆಂಗಳೂರು ಹಾಗು ಕುಶಾಲನಗರ ಹೋಬಳಿ-ಮುಸ್ಲಿಂ ಒಕ್ಕೂಟದ ಅದ್ಯಕ್ಷರಾದ ಹನೀಫ್,ಸದಸ್ಯರಾದ ಮೊಯಿದೀನ್ ರವರು ಉಪಸ್ಥಿತರಿದ್ದರು.

0 Post a Comment: