ಕಣ್ಮರೆಯಾದವರು ಪತ್ತೆಯಾಗಲೇ ಇಲ್ಲ... 


ಮಡಿಕೇರಿ: ವಿರಾಜಪೇಟೆ ತಾಲ್ಲೂಕಿನ ಹೆಗ್ಗಳ ಸಮೀಪದ ತೋರ ಗ್ರಾಮದಲ್ಲಿ ಗುಡ್ಡ ಕುಸಿತಕ್ಕೆ ಸಿಲುಕಿ ಎಂಟಕ್ಕೂ ಅಧಿಕ ಮಂದಿಯ ಕಣ್ಮರೆಯಾಗಿದೆ. ಇವರ ಶೋಧ ಕಾರ್ಯಾಚರಣೆ ಭಾನುವಾರವೂ ಮುಂದುವರೆದಿತು. ಶನಿವಾರ ಪ್ರತಿಕೂಲ ಹವಾಮಾನ ಇರುವುದರಿಂದ ಭಾನುವಾರ ಬೆಳಗ್ಗೆ ಕಾರ್ಯಚರಣೆ ಮುಂದೂಡಿತು. ಭಾನುವಾರ ಬೆಳಿಗ್ಗಿನಿಂದಲೇ ಕಾರ್ಯಾಚರಣೆ ಆರಂಭಗೊಂಡಿತು. ಸ್ಥಳಕ್ಕೆ ಕ್ಷೇತ್ರದ ಶಾಸಕರಾದ ಕೆ.ಜಿ ಬೋಪಯ್ಯ ಭೇಟಿ ನೀಡಿದರು.

Previous Post
Next Post

0 Post a Comment: